Uncategorized

ಯೋಗದಿಂದ ಡಯಾಬಿಟಿಸ್ ನಿಯಂತ್ರಣ :ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮ

ಅ,2ರ ಗಾಂಧಿ ಜಯಂತಿ ಪ್ರಯುಕ್ತ ಮದ್ಯಾಹ್ನ 3ಗಂಟೆಗೆ, ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಇವರು ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಸಹಯೋಗದಲ್ಲಿ ‘ಯೋಗದಿಂದ ದಯಾಬಿಟಿಸ್ ನಿಯಂತ್ರಣ’ ರಾಷ್ಟ್ರೀಯ ಜಾಗೃತಿ ಕಾರ್ಯಕ್ರಮವನ್ನು ಮೈಸೂರು ವಿವೇಕಾನಂದ ಯೋಗ ಸಂಸ್ಥೆ, ವಿಜಯನಗರ 2ನೇಹಂತ, ಪೊಲೀಸ್ ಠಾಣೆ ಹಿಂಭಾಗ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7204020581 ಅಥವಾ 8050337876 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: