Uncategorized

ಚದುರಂಗ ಪಂದ್ಯಾವಳಿ ಮುಂದೂಡಿಕೆ

ಮೈಸೂರು ಜಿಲ್ಲಾ ಚೆಸ್ ಅಸೋಸಿಯೇಷನ್ ಆಯೋಜಿಸಿದ್ದ ದಸರಾ ಮುಕ್ತ ಚದುರಂಗ ಪಂದ್ಯಾವಳಿಯನ್ನು ಮುಂದೂಡಲಾಗಿದೆ. ಅ.3 ಮತ್ತು 4ರಂದು ನಡೆಯಬೇಕಿದ್ದ ಪಂದ್ಯಾವಳಿಗಳನ್ನು ಅ.6 ರಿಂದ 7ರವರೆಗೆ ನಡೆಸಲಾಗುತ್ತಿದೆ. ಹೆಸರನ್ನು ಅ.6ರಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನೊಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9035014436, 9916463179 ಅಥವಾ 9611073919 ಅನ್ನು ಸಂಪರ್ಕಿಸಬಹುದು

Leave a Reply

comments

Related Articles

error: