Uncategorized

ಅ.4ರಂದು ‘ಬೇಂದ್ರೆ ಮತ್ತು ಅಡಿಗರ ಕಾವ್ಯಾಭಿವ್ಯಕ್ತಿಯ ವಿಭಿನ್ನ ನೆಲೆಗಳು’ ವಿಚಾರ ಸಂಕಿರಣ

ಮೈಸೂರು ವಿವಿಯ ಮಹಾರಾಜ ಕಾಲೇಜಿನಲ್ಲಿ ಅ.4ರ ಮಂಳವಾರದಂದು ಬೆಳಿಗ್ಗೆ 10 ಗಂಟೆಗೆ  ‘ಬೇಂದ್ರೆ ಮತ್ತು ಅಡಿಗರ ಕಾವ್ಯಾಭಿವ್ಯಕ್ತಿಯ ವಿಭಿನ್ನ ನೆಲೆಗಳು’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೆ.ಎಂ.ದೊಡ್ಡಿ ಭಾರತೀ ಕಾಲೇಜಿನ ಡಾ.ಮ.ರಾಮಕೃಷ್ಣ, ಉಜಿರೆ ಎಸ್.ಡಿ.ಎಂ. ಕಾಲೇಜಿನ ಡಾ.ರಾಜಶೇಖರ ಹಳೆಮನಿ ಮಹಾರಾಣಿ ಕಾಲೇಜಿನ ಡಾ.ಸಂತೋಷ ಚೊಕ್ಕಾಡಿ ವಿಶೇಷ ಉಪನ್ಯಾಸ ನೀಡುವರು. ಅಧ್ಯಕ್ಷತೆ ಡಾ.ಗುರುಪಾದ ಮರಿಗುದ್ದಿ ವಹಿಸುವರು.

Leave a Reply

comments

Related Articles

Check Also

Close
error: