Uncategorized

ಗಾಂಧಿ ಜಯಂತಿ ಅಂಗವಾಗಿ ಚಿತ್ರಕಲಾ ಸ್ಪರ್ಧೆ

ಧಾತು ಆರ್ಗ್ಯಾನಿಕ್ ಮತ್ತು ನಾಚ್ಯುರಲ್ ಸಂಸ್ಥೆಯಿಂದ ಗಾಂಧಿ ಜಯಂತಿ ಅಂಗವಾಗಿ ಅ.2ರಂದು ಮದ್ಯಾಹ್ನ 3 ರಿಂದ 5 ರವರೆಗೆ  #405, ಟುರಿಯ, ಕಾನ್ಟೂರ್ ರಸ್ತೆ, ಗೋಕುಲಂ 3ನೇ ಹಂತ ಇಲ್ಲಿ ‘if we followed Gandhi’s footsteps..’ ವಿಷಯವಾಗಿ 5 ರಿಂದ 10 ವರ್ಷದವರಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಗಾಂಧೀಜಿಯವರ ಮೊಮ್ಮಗ ಕನು ಗಾಂಧಿ ನೀಡಿರುವ ದೈನಂದಿನ ಚಟುವಟಿಕೆಗಳ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಆಸ್ತಕರು ಹೆಚ್ಚಿನ ಮಾಹಿತಿಗಾಗಿ 9108046072 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: