ಸುದ್ದಿ ಸಂಕ್ಷಿಪ್ತ

ಸೀತಾಂತರಾಳ ‘ಏ.24ಕ್ಕೆ’

ಏಕವ್ಯಕ್ತಿ ಅಭಿನಯದ ಸೀತಾಂತರಾಳ ನಾಟಕವನ್ನು ಕದಂಬ ರಂಗವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ  ಇದೇ ಏ.24ರಂದು ಸಂಜೆ.6.30ಕ್ಕೆ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಪ್ರದರ್ಶಿಸಲಾಗುವುದು. ಹಿರಿಯ ಕಲಾವಿದೆ ರಾಮೇಶ್ವರಿ ವರ್ಮ ಚಾಲನೆ ನೀಡುವರು.

Leave a Reply

comments

Related Articles

error: