ಸುದ್ದಿ ಸಂಕ್ಷಿಪ್ತ

ವಿಶ್ವ ಭೂಮಿ ದಿನಾಚರಣೆ : ಏ.22ಕ್ಕೆ

ಹುಣಸೂರಿನ ಗೋ ಗ್ರೀನ್ ಕ್ಲಬ್, ಸ್ನೇಹಜೀವಿ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿಶ್ವಭೂಮಿ ದಿನಾಚರಣೆಯಂಗವಾಗಿ ಸೀಡ್ ಬಾಲ್ ಹಸಿರು ಕ್ರಾಂತಿಯನ್ನು ಏ.22ರಂದು ಬೆಳಿಗ್ಗೆ 10ಕ್ಕೆ  ಹುಣಸೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪರಿಸರ ತಜ್ಞ ಹಾಗೂ ಚಲನಚಿತ್ರ ನಟ ಸುರೇಶ್ ಹೆಬ್ಳಿಕರ್ ಉದ್ಘಾಟಿಸುವರು, ಶಾಸಕ ಎಚ್.ಪಿ.ಮಂಜುನಾಥ್ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಭಾಗವಹಿಸುವರು.

Leave a Reply

comments

Related Articles

error: