ಸುದ್ದಿ ಸಂಕ್ಷಿಪ್ತ

‘ಅಂಬೇಡ್ಕರ್ ವಿಚಾರಧಾರೆ’ ಉಪನ್ಯಾಸ : ಏ.22ಕ್ಕೆ

ಮೈಸೂರು ಶರಣ ಮಂಡಳಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂಗವಾಗಿ ‘ಅಂಬೇಡ್ಕರ್ ವಿಚಾರಧಾರೆ’ ವಿಷಯವಾಗಿ ಉಪನ್ಯಾಸವನ್ನು ಏ.22ರ ಸಂಜೆ 5ಕ್ಕೆ ಅರಮನೆ ಉತ್ತರ ದ್ವಾರದ ಕಸಾಪ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ ಉದ್ಘಾಟಿಸುವರು. ಸಂಪಾದಕ ರಾಜಶೇಖರ ಕೋಟಿ ವಿಚಾರಧಾರೆ ಕುರಿತು  ಮಾತನಾಡುವರು.  ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಹಾಗೂ ಇತರರು ಪಾಲ್ಗೊಳ್ಳುವರು.

Leave a Reply

comments

Related Articles

error: