ಸುದ್ದಿ ಸಂಕ್ಷಿಪ್ತ

‘ಪ್ರೈಡ್ ಆಫ್ ಮೈಸೂರು’ ಬಿರುದು ನೀಡಿ ಗೌರವಿಸುವ ಕಾರ್ಯಕ್ರಮ: ಏ.22 ರಂದು

‘ಪ್ರಗತಿ ಪ್ರತಿಷ್ಠಾನ’ ಎಂಬ ಸರ್ಕಾರೇತರ ಸಂಘ ಸಂಸ್ಥೆಯ ವತಿಯಿಂದ ರಾಜ್ಯ, ರಾಷ್ಟ್ರ
ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ನೀಡಿರುವ  ಅಪಾರ
ಕೊಡುಗೆಯನ್ನು ಗುರುತಿಸಿ ಹೆಮ್ಮೆಯಿಂದ ‘ಪ್ರೈಡ್ ಆಫ್ ಮೈಸೂರು’ ಎಂಬ ಬಿರುದು ನೀಡಿ
ಸನ್ಮಾನಿಸುವ ಕಾರ್ಯಕ್ರಮವನ್ನು ಏ.22 ರಂದು ಸಂಜೆ 5.30 ಕ್ಕೆ ನಗರದ ಕಲಾಮಂದಿರದಲ್ಲಿ
ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ರಾಜ ವಂಶಸ್ಥೆ ಡಾ.ಪ್ರಮೋದಾದೇವಿ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ
ಅತಿಥಿಗಳಾಗಿ ಮಾಜಿ ಸಚಿವ ಪಿ.ಜಿ.ಆರ್.ಸಿಂಧಿಯಾ ಆಗಮಿಸಲಿದ್ದಾರೆ.

Leave a Reply

comments

Related Articles

error: