ಸುದ್ದಿ ಸಂಕ್ಷಿಪ್ತ

ವಿಶೇಷ ಉಪನ್ಯಾಸ : ‘ಏ.22ಕ್ಕೆ’

ಮೈಸೂರು ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ, ಒಡನಾಡಿ ಸೇವಾ ಸಂಸ್ಥೆ ಹಾಗೂ ಮಾನವ ಸಾಗಾಣಿಕಾ ವಿರೋಧಿ ಆಂದೋಲನ ಸಹಭಾಗಿತ್ವದಲ್ಲಿ ಏ.22ರ ಬೆಳಿಗ್ಗೆ 10 ಗಂಟೆಗೆ ರಾಣಿ ಬಹದ್ದೂರ್ ಸಭಾಂಗಣದಲ್ಲಿ ‘ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಜಾತ್ಯಾತೀತ ಸಮುದಾಯಗಳ ಅಸ್ಮಿತೆ’ ಎಂಬ ವಿಷಯ ಕುರಿತಾದ ವಿಚಾರ ಸಂಕಿರಣ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಚಿಂತಕಿ ಪ್ರೊ.ಕೆ.ಸುಮಿತ್ರ ಬಾಯಿ ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: