ಸುದ್ದಿ ಸಂಕ್ಷಿಪ್ತ

ವಿಶೇಷ ಉಪನ್ಯಾಸ ‘ಏ.22ಕ್ಕೆ’

ಮಹಾರಾಣಿ ಮಹಿಳಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಏ.22ರಂದು ಬೆಳಿಗ್ಗೆ 11 ಗಂಟೆಗೆ ‘ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳು ಮತ್ತು ಒತ್ತಡ ನಿರ್ವಹಣೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸವನ್ನು  ಏರ್ಪಡಿಸಲಾಗಿದೆ. ಮನೋವಿಜ್ಞಾನ ವಿಭಾಗದ ಡಾ.ಅಶ್ವಿನಿ.ಬಿ.ಪಿ ಉಪನ್ಯಾಸ ನೀಡಲಿದ್ದಾರೆ.

Leave a Reply

comments

Related Articles

error: