ಮನರಂಜನೆಮೈಸೂರು

‘ನನ್ನ ಹೆಸರು ಕಿಶೋರ್ ಏಳ್ ಪಾಸ್ ಎಂಟು’ ಏ.16ರಂದು ತೆರೆಗೆ

ಮೈಸೂರು,ಏ.7:- ಪಾತಿ ಲಾಂಛನದಲ್ಲಿ ತೆರೆಗೆ ಬರಲು ‘ನನ್ನ ಹೆಸರು ಕಿಶೋರ್ ಏಳ್ ಪಾಸ್ ಎಂಟು’ ಚಿತ್ರ ಸಿದ್ಧವಾಗಿದ್ದು, ಏ.16ರಂದು ರಾಜ್ಯದಾದ್ಯಂತ ತೆರೆಕಾಣುತ್ತಿದೆ ಎಂದು ನಿರ್ದೇಶಕ ನಿರ್ಮಾಪಕ ಪಾರ್ಥಸಾರಥಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೊಂದು ಮಕ್ಕಳ ಚಿತ್ರವಾಗಿದೆ. ನಿನ್ನೆಯಷ್ಟೇ ಚಿತ್ರದ ಟ್ರೈಲರ್ ಆನಂದ್ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಾಲನಟ ಮಹೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: