ಮೈಸೂರು

ಡಿವೈಎಸ್ಪಿ ಆಗಿ ಮುಂಬಡ್ತಿ : ಅಭಿನಂದನೆ

ಮೈಸೂರು,ಏ.12:- ವೃತ್ತ ನಿರೀಕ್ಷಕರಾದ ಗೋಪಾಲಕೃಷ್ಣ ಅವರು ಡಿವೈಎಸ್ಪಿ ಆಗಿ ಮುಂಬಡ್ತಿ  ಪಡೆದಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಚಿದಂಬರ, ಎಎಸ್ ಐ   ಸತೀಶ್, ಸುಂದರ್ ರಾಜ್ ಇಲವಾಲ ಗ್ರಾಮದ ಚಂದ್ರ ನಾಯಕ, ದೊಡ್ಡ ಸ್ವಾಮಿನಾಯಕ, ಗಂಗಯ್ಯ, ಹರಿ ರಾಜ ,ಪುಟ್ಟರಾಜ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: