ಮೈಸೂರು

ಎಲೆತೋಟ ವಾಸಿಗಳ ಸಮಸ್ಯೆ ಆಲಿಕೆ

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ನೇತೃತ್ವದಲ್ಲಿ ಶಾಸಕ ಎಂ.ಕೆ ಸೋಮಶೇಖರ್ ರವರ ಉಪಸ್ಥಿತಿಯಲ್ಲಿ ಫಲಾನುಭವಿಗಳ ಎಲೆತೋಟ ವಾಸಿಗಳ ಸಮಸ್ಯೆಗಳನ್ನು ಆಲಿಸಲಾಯಿತು.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಲಹೆಗಳನ್ನು ಸ್ವೀಕರಿಸಿ ನಂತರ ಸರ್ಕಾರಕ್ಕೆ ಪೂರ್ಣ ಮಾಹಿತಿಯನ್ನು ಕಳುಹಿಸಿ ಶೀಘ್ರವಾಗಿ ಹಕ್ಕುಪತ್ರ ವಿತರಿಸುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.
ಮಾಜಿ ಮೂಡಾ ಸದಸ್ಯ ವಿಶ್ವ, ನಗರಪಾಲಿಕೆ ಸದಸ್ಯ ವಿ.ಶೈಲೇಂದ್ರ ಹಾಗೂ ಎಲೆ ತೋಟದ ರೈತರು ಸಭೆಯಲ್ಲಿ ಭಾಗಿಯಾಗಿದ್ದರು. (ಎಸ್.ಎನ್)

Leave a Reply

comments

Related Articles

error: