ಮೈಸೂರು

ಪೊಲೀಸ್ ಪತ್ನಿ ಆತ್ಮಹತ್ಯೆಗೆ ಶರಣು

ಪೊಲೀಸ್ ಪತ್ನಿಯೋರ್ವರು ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತರನ್ನು ಮೈಸೂರು ಜಾಕಿ ಕ್ವಾಟ್ರಸ್ ನಿವಾಸಿ ಸುಧಾ(35) ಎಂದು ಗುರುತಿಸಲಾಗಿದೆ. ಈಕೆ ಮೌಂಟೆಡ್ ಪೊಲೀಸ್ (ಕುದುರೆ ಪೊಲೀಸ್) ಪತ್ನಿಯಾಗಿದ್ದರು. ತನ್ನ ನಿವಾಸದಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಘಟನೆಗೆ ಕಾರಣಗಳು ತಿಳಿದುಬಂದಿಲ್ಲ. ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: