ಮೈಸೂರು

ಮೈಸೂರು ಡಿಹೆಚ್ ಒ ಡಾ.ಅಮರನಾಥ ಗೆ ಕೊರೋನಾ ಸೋಂಕು

ಮೈಸೂರು,ಏ.17:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು ಏತನ್ಮಧ್ಯೆ  ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಮರನಾಥ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಡಿ ಎಚ್ ಒ ಡಾ.ಅಮರನಾಥ್ ಸಂಪರ್ಕದಲ್ಲಿದ್ದವರು ಹಾಗೂ ಕಚೇರಿ ಸಿಬ್ಬಂದಿಗಳಿಗೀಗ ಕೊರೋನಾ ಆತಂಕ ಎದುರಾಗಿದೆ. ಈ ನಡುವೆ  ಡಿಎಚ್ ಓ  ಅವರ ಛೇಂಬರ್ ನ್ನು  ಸೀಲ್ ಡೌನ್ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: