ಸುದ್ದಿ ಸಂಕ್ಷಿಪ್ತ

ಡಾ.ರಾಜ್ ಕುಮಾರ್ ಜಯಂತಿ: ಏ.24 ರಂದು

ಹೋಟೆಲ್ ಮಾಲೀಕರ ಸಂಘದ ವತಿಯಿಂದ ಏ.24 ರಂದು ಬೆ.10 ಗಂಟೆಗೆ ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿ ಡಾ.ರಾಜ್ ಕುಮಾರ್ ಅವರ 87 ನೇ ವರ್ಷದ ಜಯಂತಿಯನ್ನು ಆಚರಿಸಲಾಗುತ್ತಿದೆ. ಸಹಿ ತಿನಿಸು ಹಂಚುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Leave a Reply

comments

Related Articles

error: