ಸುದ್ದಿ ಸಂಕ್ಷಿಪ್ತ

ಸಮಾರೋಪ ಸಮಾರಂಭ : ಏ.23 ರಂದು

ವಿ-ಕೇರ್ ವತಿಯಿಂದ ಏ.14 ರಿಂದ 23 ರವರೆಗೆ ಹೂಟಗಳ್ಳಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ‘ವಿ-ಕೇರ್ ಜಾನಪದ ಕಲಾ ಶಿಬಿರ’ ದ ಸಮಾರೋಪ ಸಮಾರಂಭವನ್ನು ಏ.23 ರಂದು ಸಂಜೆ 4.30 ಕ್ಕೆ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ.

ಮೈಸೂರಿನ ಜಿಲ್ಲಾಧಿಕಾರಿ ರಂದೀಪ್, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗದ ನಿರ್ದೇಶಕ ಸಿ.ಬಸವಲಿಂಗಯ್ಯ, ಆಂದೋಲನ ದಿನಪತ್ರಿಕೆಯ ಪ್ರಧಾನ ಸಂಪಾದಕ ರಾಜಶೇಖರ ಕೋಟಿ ಇನ್ನೂ ಮೊದಲಾದ ಗಣ್ಯರು ಆಗಮಿಸಲಿದ್ದಾರೆ.

 

 

Leave a Reply

comments

Related Articles

error: