ಸುದ್ದಿ ಸಂಕ್ಷಿಪ್ತ

ಉಚಿತ ಇಂಗ್ಲೀಷ್ ತರಬೇತಿ ಕಾರ್ಯಕ್ರಮ:ಏ.24 ರಂದು

ಡಾ.ರೆಡ್ಡಿಸ್ ಫೌಂಡೇಶನ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ, ಡಿಪ್ಲೋಮಾ ಮತ್ತು ಐಟಿಐ ಪಾಸ್/ಫೇಲ್ ಆದ ವಿದ್ಯಾರ್ಥಿಗಳಿಗೆ   ಏ.24 ರಂದು ಬೆ.11 ಗಂಟೆಗೆ ಉಚಿತ ಇಂಗ್ಲೀಷ್ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

18 ರಿಂದ 30 ವರ್ಷದ ವಯಸ್ಸಿನ ಯುವಕ-ಯುವತಿಯರಿಗಾಗಿ ಮಾತ್ರ ಆದ್ಯತೆ ನೀಡಲಾಗಿದೆ. ಗ್ರೋ ತರಬೇತಿ ಕಾರ್ಯಕ್ರಮ, ಕಮ್ಯೂನಿಕೇಷನ್ ಹಾಗೂ ಸಾಫ್ಟ್ ಸ್ಕಿಲ್ ತರಬೇತಿ, ಕಂಪ್ಯೂಟರ್, ಇಂಗ್ಲೀಷ್ ಮತ್ತು ಇತರೆ ಉದ್ಯೋಗಾರ್ಹತೆ, ಮೂಲ ಕೌಶಲ್ಯಗಳ ತರಬೇತಿ ಹಾಗೂ ಪರಾಮರ್ಶಿಸಿದ ಪಠ್ಯಕ್ರಮ, ಪರಿಪೂರ್ಣ ಮಾದರಿ ಕಲಿಕಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

Leave a Reply

comments

Related Articles

error: