ಮೈಸೂರು

ಪೊಲೀಸ್ ನಿರೀಕ್ಷಕರಿಗೆ ಸನ್ಮಾನ

ಮುಖ್ಯಮಂತ್ರಿ ಪದಕ ಪಡೆದ ಪೋಲೀಸ್ ನಿರೀಕ್ಷಕರಾದ ತಿಮ್ಮರಾಜು ಅವರನ್ನು  ತೊಣಚಿಕೊಪ್ಪಲು ಬಿಸಿಲುಮಾರಮ್ಮ ದೇವಸ್ಥಾನ ಸಮಿತಿಯಿಂದ ಸನ್ಮಾನಿಸಲಾಯಿತು.

ಮೈಸೂರಿನ  ತೊಣಚಿಕೊಪ್ಪಲು ಬಿಸಿಲುಮಾರಮ್ಮ ದೇವಸ್ಥಾನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: