ಸುದ್ದಿ ಸಂಕ್ಷಿಪ್ತ

ಕಚೇರಿ ಉದ್ಘಾಟನಾ ಸಮಾರಂಭ :ಏ.24 ರಂದು

ಕೆ.ಆರ್.ಮೊಹಲ್ಲಾದ ಜೈ ಭವಾನಿ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಕಚೇರಿ ಉದ್ಘಾಟನಾ ಸಮಾರಂಭವನ್ನು ಏ.24 ರಂದು ಬೆ.10.30 ಕ್ಕೆ ಏರ್ಪಡಿಸಲಾಗಿದೆ.

ಶಾಸಕ ಸಾ.ರಾ.ಮಹೇಶ್ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಎಸ್.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಪ್ರಕಾಶ್ ಪ್ರಿಯದರ್ಶನ್, ದ್ಯಾವಪ್ಪ ನಾಯಕ, ಎಸ್.ನಾಗರಾಜು, ಎನ್.ಪ್ರದೀಪ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Leave a Reply

comments

Related Articles

error: