ಸುದ್ದಿ ಸಂಕ್ಷಿಪ್ತ

ಉಚಿತ ಗಂಟಲು ಕ್ಯಾನ್ಸರ್ ತಪಾಸಣೆ ಶಿಬಿರ:ಏ.24 ರಂದು

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಏ.24 ರಂದು ಬೆ.10 ಗಂಟೆಯಿಂದ ಮ.3 ರ ವರೆಗೆ ಉಚಿತವಾಗಿ ಗಂಟಲು ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಬಾಯಿಯ ತಪಾಸಣೆ, ಕುತ್ತಿಗೆಯ ತಪಾಸಣೆ ಹಾಗೂ ಕ್ಯಾನ್ಸರ್ ತಜ್ಞರೊಂದಿಗೆ ಸಮಾಲೋಚನೆ ಲಭ್ಯವಿರುತ್ತದೆ. ನೋಂದಣಿಗಾಗಿ 9538052378 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: