ಸುದ್ದಿ ಸಂಕ್ಷಿಪ್ತ

ಉಚಿತ ವೆರಿಕೋಸ್ ವೇನ್ಸ್ ಶಿಬಿರ :ಏ.25 ರಂದು

ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಏ.25 ರಂದು ಬೆ.10 ಗಂಟೆಯಿಂದ ಮ.2 ರವರೆಗೆ ಉಚಿತ  ವೆರಿಕೋಸ್ ವೇನ್ಸ್ (ಊದಿಕೊಂಡ ರಕ್ತನಾಳಗಳ ಸಮಸ್ಯೆ) ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ತಪಾಸಣೆಯಲ್ಲಿ ರಕ್ತದೊತ್ತಡ ಮತ್ತು ಇಂಟರ್ವೆನ್ಶನಲ್ ರೇಡಿಯಾಲಜಿಸ್ಟ್ ರೊಂದಿಗೆ ಉಚಿತ ಸಮಾಲೋಚನೆ ಲಭ್ಯವಿರುತ್ತದೆ. ನೋಂದಣಿಗಾಗಿ 9538052378 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: