ಸುದ್ದಿ ಸಂಕ್ಷಿಪ್ತ

ಮುದ್ರಾ ಪ್ರಾಣಾಯಾಮ ಮತ್ತು ಸಂಕಲ್ಪ ಸಿದ್ಧಿ ಧ್ಯಾನದ ಶಿಬಿರ:ಏ.24 ರಿಂದ

ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್  ನಲ್ಲಿ  ಏ.24 ರಿಂದ 7 ದಿನಗಳ ಕಾಲ ಬೆ.6.30 ರಿಂದ 7.30 ರವರೆಗೆ  ಮುದ್ರಾ ಪ್ರಾಣಾಯಾಮ ಮತ್ತು ಸಂಕಲ್ಪ ಸಿದ್ಧಿ ಧ್ಯಾನದ ಶಿಬಿರವನ್ನು ಆಯೋಜಿಸಲಾಗಿದೆ.

ಮುದ್ರಾ ಪ್ರಾಣಾಯಾಮ, ಸಂಕಲ್ಪ ಸಿದ‍್ಧಿ ಧ್ಯಾನದ ಮೂಲಕ ಮಧುಮೇಹ, ರಕ್ತದೊತ್ತಡ, ಬೊಜ್ಜು, ಅಸ್ತಮಾ, ಅಲರ್ಜಿ, ಬೆನ್ನುನೋವು, ಸೊಂಟನೋವು, ಮಂಡಿನೋವು,ಅಸಿಡಿಟಿ, ಅಲ್ಸರ್, ಮಲಬದ್ಧತೆ, ಥೈರಾಯಿಡ್, ಸ್ತ್ರೀಯರ ಮಾಸಿಕ ಸಮಸ್ಯೆಗಳು, ಬಂಜೆತನ, ನಿದ್ರಾಹೀನತೆ, ಖಿನ್ನತೆ, ಕೋಪ, ಭಯ ಇನ್ನಿತರ ಮನೋ ದೈಹಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಡಲು ಯೋಗಗುರು ಬಿ.ಧನ್ಯಕುಮಾರ್ ನೇತೃತ್ವದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ : 9945614565, 9141096102 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: