ಸುದ್ದಿ ಸಂಕ್ಷಿಪ್ತ

‘ಶ್ರೀ ರಾಮಾನುಜ ವೈಭವಂ ಸಂಗೀತ ಸಂಭ್ರಮ – ಸಂಗೀತ ನೃತ್ಯ ರೂಪಕ’ ಕಾರ್ಯಕ್ರಮ :ಏ.25 ರಂದು

ಶ್ರೀ ಪುಸ್ತಕಂ ಸಂತಾನ ಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ವತಿಯಿಂದ ಏ.25 ರಂದು ಸಂಜೆ 6 ಗಂಟೆಗೆ ನಗರದ ಜಗನ್ಮೋಹನ ಅರಮನೆಯಲ್ಲಿ ‘ಶ್ರೀ ರಾಮಾನುಜ ವೈಭವಂ ಸಂಗೀತ ಸಂಭ್ರಮ – ಸಂಗೀತ ನೃತ್ಯ ರೂಪಕ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀ ಅವರ ದಿವ್ಯಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಡಾ.ಪಿ.ರಮಾ ಪ್ರಸ್ತುತಪಡಿಸಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.

Leave a Reply

comments

Related Articles

error: