ಸುದ್ದಿ ಸಂಕ್ಷಿಪ್ತ

ಪಿ.ಎಚ್.ಡಿ ಪದವಿ

ಪ್ರದೀಪ್ ಕುಮಾರ್ ಸಿ.ಎಸ್. ಅವರು ಡಾ. ಸದಾಶಿವ ಎಂ.ಪಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ Synthesis and Characterization of Biologically Significant Thiophenes and Curcumin Derivatives  ಎಂಬ ಮಹಾಪ್ರಬಂಧವನ್ನು ಕೆಮೆಸ್ಟ್ರಿ ವಿಷಯದಲ್ಲಿ ಪಿ.ಎಚ್.ಡಿ. ಪದವಿಗಾಗಿ ಇಂಗ್ಲಿಷ್ ಭಾಷೆಯಲ್ಲಿ ಮಂಡಿಸಿದ್ದು, 2010 ಮೈಸೂರು ವಿವಿ ಪಿ.ಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗೀಕರಿಸಲಾಗಿದೆ ಎಂದು ಕುಲಸಚಿವ ಪ್ರೊ.ಜೆ.ಸೋಮಶೇಖರ್ ತಿಳಿಸಿದ್ದಾರೆ.

Leave a Reply

comments

Related Articles

error: