ಸುದ್ದಿ ಸಂಕ್ಷಿಪ್ತ

ದಕ್ಷ ಫ್ಯೂಚರ್ ಎಕ್ಸ್ ಪೊ-2017’ :ಏ.23 ರಂದು

ದಕ್ಷ ಪಿಯು ಕಾಲೇಜಿನಲ್ಲಿ ಏ.23 ರಂದು ಬೆ.10.30 ಕ್ಕೆ ‘ದಕ್ಷ ಫ್ಯೂಚರ್ ಎಕ್ಸ್ ಪೊ-2017’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳ ಜ್ಞಾನ ವಿಕಸನದ ತರಬೇತಿ, ವೃತ್ತಿ ಮಾರ್ಗದರ್ಶನ ಉಪನ್ಯಾಸ, ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ, ಉಪನ್ಯಾಸಕರು ಹಾಗೂ ಸಿಬ್ಬಂದಿಯೊಂದಿಗೆ ಸಂವಹನ ಇನ್ನೂ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

Leave a Reply

comments

Related Articles

Check Also

Close
error: