ಸುದ್ದಿ ಸಂಕ್ಷಿಪ್ತ

‘ವ್ಯಕ್ತಿತ್ವ ವಿಕಸನಕ್ಕೆ ಆಧ್ಯಾತ್ಮದ ಬೆಳಕು’ ಉಚಿತ ಕಾರ್ಯಾಗಾರ :ಏ.24 ರಂದು

ಶ್ರೀ ಕೃಷ್ಣಧಾಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ‘ವ್ಯಕ್ತಿತ್ವ ವಿಕಸನಕ್ಕೆ ಆಧ್ಯಾತ್ಮದ ಬೆಳಕು’ ಎಂಬ ಉಚಿತ ಕಾರ್ಯಾಗಾರವನ್ನು ಏ.24 ರಂದು ಬೆ.8.30 ರಿಂದ ಸಂಜೆ 4 ರವರೆಗೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 2544004, 9343926581 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: