ಮೈಸೂರು

ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ : ವಿರೋಧಿಸಿ ಪ್ರತಿಭಟನೆ

ಮೈಸೂರು,ಏ.30:- ಕೋವಿಡ್ ಮರಣ ಮೃದಂಗದ ಸೂತಕದ ಛಾಯೆಯ ನಡುವೆ ಜಿಂದಾಲ್ ಕಂಪನಿಗೆ 3667 ಎಕರೆ ಕೃಷಿ ಭೂಮಿಯನ್ನು ಪರಭಾರೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮನೆಯಲ್ಲಿಯೇ ಭಿತ್ತಿಚಿತ್ರ ಪ್ರದರ್ಶನದ ಮೂಲಕ ಪಡುವಾರಹಳ್ಳಿ ಎಂ.ರಾಮಕೃಷ್ಣ ಪ್ರತಿಭಟಿಸಿದರು.

ರಾಜ್ಯದ ಆಸ್ತಿ ಪರಭಾರೆ ಮಾಡಲು ಕೊರೋನಾದ ಸಂಕಷ್ಟದ ಸಮಯವೇ ಬೇಕಾಯ್ತಾ? ಮುಖ್ಯಮಂತ್ರಿಗಳೇ  ಕೂಡಲೇ ಜನವಿರೋಧಿಯಾದ ಭೂಮಿ ಪರಭಾರೆ ಮಾಡುವುದನ್ನು ಕೈಬಿಡಿ ಎಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: