ಸುದ್ದಿ ಸಂಕ್ಷಿಪ್ತ

ತರಾತುರಿಯಲ್ಲಿ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಖಂಡನೆ : ಏ.25ಕ್ಕೆ ಸಭೆ

ಮೈಸೂರಿನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು  ತರಾತುರಿಯಲ್ಲಿ ಆಯೋಜಿಸಿರುವುದನ್ನು ಮೈಸೂರು ಕನ್ನಡ ವೇದಿಕೆ ಖಂಡಿಸಿದ್ದು ಏ.25ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ಗನ್ ಹೌಸ್ ಬಳಿಯಿರುವ ರಾಷ್ಟ್ರಕವಿ ಕುವೆಂಪು ಉದ್ಯಾನವನದಲ್ಲಿ ಸಭೆಯನ್ನು ಆಯೋಜಿಸಲಾಗಿದ್ದು ಕನ್ನಡಾಭಿಮಾನಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಲಾಗಿದೆ.

Leave a Reply

comments

Related Articles

error: