ಸುದ್ದಿ ಸಂಕ್ಷಿಪ್ತ

ರಾಮಾನುಜ ರಥಯಾತ್ರೆ ಏ.27ಕ್ಕೆ ಮೈಸೂರಿಗೆ

ಶ್ರೀಯದುಗಿರಿ ಯತಿರಾಜ ಮಠದ ‘ರಾಮಾನುಜ ರಥಯಾತ್ರೆ’  ಮೈಸೂರಿಗೆ ಏ.27ರಂದು ಬೆಳಿಗ್ಗೆ 7ಕ್ಕೆ ನಗರದ ಕೋಟೆ ಆಂಜನೇಯ ದೇವಸ್ಥಾದಿಂದ ಹೊರಡಲಿದ್ದು ಶಾತ್ತಾದ ವೈಷ್ಣವ ಬಂಧುಗಳು ಭಾಗವಹಿಸಬೇಕೆಂದು ಮೈಸೂರು ಜಿಲ್ಲಾ ಶಾತ್ತಾದ ಶ್ರೀವೈಷ್ಣವ ಸಂಘದ ಕಾರ್ಯದರ್ಶಿ ಆರ್.ಪ್ರಕಾಶ್ ಕೋರಿದ್ದಾರೆ.

Leave a Reply

comments

Related Articles

error: