ಮೈಸೂರು

ಬಿ.ಬಿ.ಆಯಿಷಾ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಬಳಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮೇ.6:-  ಮೈಸೂರು ನಗರ ನಗರಪಾಲಿಕೆ ಸಮಿ ಅಜ್ಜು ಅವರ ನೇತೃತ್ವದಲ್ಲಿ ಸುಮಾರು 15 ರಿಂದ 20 ಜನರು ಸುಭಾಷ್ ನಗರದ ಬಳಿ ಇರುವ (ಹಳೆ ಮೈಸೂರು ಬೆಂಗಳೂರು ರಸ್ತೆ) ಬಿ.ಬಿ.ಆಯಿಷಾ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆ ಗಾಗಿ ಉಪಯೋಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: