ಮೈಸೂರು

ಕೆಎಎಸ್ ನಲ್ಲಿ ಮೈಸೂರಿನ ಐಶ್ವರ್ಯಾ ಪ್ರಥಮ

ಕರ್ನಾಟಕ ಲೋಕಾಸೇವಾ ಆಯೋಗವು 464 ಗೆಜೆಟೆಡ್ ಪ್ರೊಬೆಷನರಿ ಹುದ್ದೆಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಮೈಸೂರಿನ ಐಶ್ವರ್ಯಾ ಆರ್.ಮೊದಲ ಸ್ಥಾನ ಪಡೆದಿದ್ದಾರೆ.

ಪಾಲಕರು ಹಾಗೂ ಪತಿಯ ಪ್ರೋತ್ಸಾಹವೇ ಕೆಎಎಸ್ ಪರೀಕ್ಷೆ ಬರೆಯಲು ಸಾಧ್ಯವಾಯಿತು ಎಂದಿರುವ ಐಶ್ವರ್ಯಾ ಆರ್. ಬೆಂಗಳೂರಿನ  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Leave a Reply

comments

Related Articles

error: