ಮೈಸೂರು

152ನೇ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ

ಹೆಚ್ ವಿ ರಾಜೀವ್ ಸ್ನೇಹ ಬಳಗದ ವತಿಯಿಂದ ಭಾನುವಾರ ಬೆಳಿಗ್ಗೆ  152 ನೇ ಸ್ವಚ್ಛ ಭಾರತ ಅಭಿಯಾನವನ್ನು ವರನಟ,ಕರ್ನಾಟಕ ರತ್ನ ಡಾ.ರಾಜಕುಮಾರ ಹುಟ್ಟು ಹಬ್ಬದ ಪ್ರಯುಕ್ತ ಡಾ. ರಾಜಕುಮಾರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ  ಹೆಚ್ ವಿ ರಾಜೀವ್ ,ಡಾ. ರಾಜಕುಮಾರ ಅಭಿಮಾನಿಗಳ ಸಂಘ ಪದಾಧಿಕಾರಿಗಳಾದ ಸುರೇಶ,ರವಿ ಜಯರಾಮ್ ಹಾಗೂ ಬಳಗದ ರಂಗನಾಥ,ಬಸವರಾಜು,ಕುಮಾರ,ಸುರೇಶ,ನಾಗೇಶ,ಪರಶಿವಮೂರ್ತಿ ಹಾಗೂ ಹಲವು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: