ಕರ್ನಾಟಕ

ಕೃತಿ ಸ್ವಾಮ್ಯ ದಿನಾಚರಣೆಗೆ ಸಚಿವ ತನ್ವೀರ್ ಸೇಠ್ ಚಾಲನೆ

ಬೆಂಗಳೂರಿನಲ್ಲಿ ವಿಶ್ವ ಪುಸ್ತಕ ಹಾಗೂ ಕೃತಿ ಸ್ವಾಮ್ಯ ದಿನಾಚರಣೆ  ಹಾಗೂ ರಾಜ್ಯ ಕೇಂದ್ರ ಗ್ರಂಥಾಲಯ ನವೀಕೃತ ಕಟ್ಟಡದ ಶತಮಾನೋತ್ಸವ ಸಮಾರಂಭ ಜರುಗಿತು.

ಕಬ್ಬನ್ ಪಾರ್ಕ್ ನ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಕಾರ್ಯಕ್ರಮಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ  ಸಚಿವ ತನ್ವೀರ್ ಸೇಠ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಮೇಯರ್ ಪದ್ಮಾವತಿ, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ಸಂಗೀತ ನಿರ್ದೇಶಕ ವಿ.ಮನೋಹರ್ ಸೇರಿ ಅನೇಕ ಅಧಿಕಾರಿಗಳು,ಗಣ್ಯರು ಭಾಗಿಯಾಗಿದ್ದರು. (ಎಸ್.ಎನ್)

Leave a Reply

comments

Related Articles

error: