ಕರ್ನಾಟಕ

ಬಾಂಬ್ ನಾಗನಿಗೆ ಭಾರೀ ದಂಡ ಬೀಳುವ ಸಾಧ್ಯತೆ

ಬೆಂಗಳೂರು : ಭಾರೀ ಪ್ರಮಾಣದ ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಕುಖ್ಯಾತ ರೌಡಿ, ಪಾಲಿಕೆ ಮಾಜಿ ಸದಸ್ಯ ನಾಗರಾಜ್ ಅಲಿಯಾಸ್ ಬಾಂಬ್ ನಾಗನಿಗೆ ನಿಯಮ ಉಲ್ಲಂಘನೆಗಾಗಿ ಭಾರೀ ದಂಡ ಬೀಳುವ ಸಾಧ್ಯತೆ ಇದೆ.   500 ಮತ್ತು 1000 ರೂ.ಗಳ ಹಳೆಯ ನೋಟು ಅಮಾನ್ಯಗೊಂಡ ನಂತರ ಕೇಂದ್ರ ಸರ್ಕಾರ ವಿಧಿಸಿರುವ ಕಾನೂನು ಪ್ರಕಾರ ಬಾಂಬ್ ನಾಗನಿಗೆ 74 ಕೋಟಿ ರೂ. ದಂಡ ಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: