ಮೈಸೂರು

ಹ್ಯಾಂಡ್ ಸ್ಯಾನಿಟೈಸರ್, ಎನ್ 95ಮಾಸ್ಕ್ ವಿತರಣೆ

ಮೈಸೂರು,ಮೇ.19:- ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ, ಓಂಪ್ರಕಾಶ್ ಮತ್ತು ವಿಮಲ್ ಅಭಿದಾನ್ ಪುಣ್ಯ ಟ್ರಸ್ಟ್, ಮೈಸೂರು ಇವರು ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅನುಕೂಲವಾಗಲೆಂದು 10 ಲೀ ಹ್ಯಾಂಡ್ ಸ್ಯಾನಿಟೈಸರ್ ಮತ್ತು 100 N95 ಮಾಸ್ಕ್ ಗಳನ್ನು ನೀಡಿದೆ.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ   ಸಿ.ಬಿ.ರಿಷ್ಯಂತ್ ರಿಗೆ ಟ್ರಸ್ಟ್ ಮುಖ್ಯಸ್ಥರು ಹಸ್ತಾಂತರಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: