ಸುದ್ದಿ ಸಂಕ್ಷಿಪ್ತ

ಪದಾಧಿಕಾರಿಗಳ ಆಯ್ಕೆ  

ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ನೂತನ ಪದಾಧಿಕಾರಿಗಳನ್ನಾಗಿ ವಾಸು ಪಿ, ಗವಿರಂಗಪ್ಪ, ರೇವಣ್ಣ, ಎನ್.ವಿ.ಶ್ರೀನಿವಾಸ್, ಬಿ.ಜೆ.ಮಂಜುನಾಥ್, ಜಯರಾಮಯ್ಯ, ನಾಗರಾಜಪ್ಪ, ಮಂಜುನಾಥ್.ಹೆಚ್, ರಾಮಸ್ವಾಮಿ, ಸೋಮನಾಥ್, ಭಾಗ್ಯಮ್ಮ, ಸುವರ್ಣ, ಶೈಲಮ್ಮ, ಗೋಕಾಕ್ ಮಂಜುನಾಥ್ ಇವರುಗಳು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

Leave a Reply

comments

Related Articles

Check Also

Close
error: