ಸುದ್ದಿ ಸಂಕ್ಷಿಪ್ತ

ಎಳೆಯರ ಮೇಳ ಸಮಾರೋಪ ಸಮಾರಂಭ : ಏ.25ಕ್ಕೆ

ಜೆ.ಎಸ್.ಎಸ್.ವಿದ್ಯಾಪೀಠದ ಎಳೆಯರ ಮೇಳ-2017 ರ ಸಮಾರೋಪ ಸಮಾರಂಭವು ಏ.25ರ ಸಂಜೆ 4 ಗಂಟೆಗೆ ಜೆ.ಎಸ್.ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆಯಲಿದೆ. ವಿದ್ಯಾಪೀಠದ ಅಧ್ಯಕ್ಷ ಚಿದ್ರೆ ಶಂಕರಯ್ಯಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಸಮಾರೋಪ ಭಾಷಣ ಮಾಡಲಿದ್ದಾರೆ.

Leave a Reply

comments

Related Articles

error: