ಮೈಸೂರು

ಹೋಟೆಲ್ ಅಸೋಸಿಯೇಷನ್ ವತಿಯಿಂದ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ

ಮೈಸೂರು ಹೋಟೆಲ್ ಅಸೋಸಿಯೇಷನ್ ವತಿಯಿಂದ ಡಾ.ರಾಜ್ ಕುಮಾರ್ ಅವರ 88ನೇ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿ ವರನಟ ಡಾ.ರಾಜ್ ಕುಮಾರ್ ಪುತ್ಥಳಿಗೆ ಅಸೋಸಿಯೇಶನ್ ಅಧ್ಯಕ್ಷ ಸಿ.ನಾರಾಯಣಗೌಡ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.  ಅಲ್ಲಿ ಉಪಸ್ಥಿತರಿದ್ದ ಅಣ್ಣಾವ್ರ ಅಭಿಮಾನಿಗಳಿಗೆ ಸಿಹಿವಿತರಿಸಲಾಯಿತು.  ಈ ಸಂದರ್ಭ ಭಾಷ್ಯಂ ಸ್ವಾಮೀಜಿ, ಮಾಜಿ ಮೇಯರ್ ಲಿಂಗಪ್ಪ, ಪಾಲಿಕೆ ಮಾಜಿ ಸದಸ್ಯ ಅಶೋಕ್, ಅನಿಲ್ ಕುಮಾರ್, ಉಗ್ರಯ್ಯ, ರವಿಶಾಸ್ತ್ರೀ, ಎಂ.ಜೆ.ಗಿರಿಧರ ಬಾಬು, ಗೋಪಾಲ್, ಕೆ.ಬಿ.ರಾಜು, ರಾಮಣ್ಣ, ಕುಮಾರ್, ಸಂಜಯ್, ಅರುಣ್, ರವಿ, ಪ್ರಭಾಕರ್, ಮಹೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: