ಸುದ್ದಿ ಸಂಕ್ಷಿಪ್ತ

ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ: ಏ.25 ರಂದು

ಜೆ.ಎಸ್.ಎಸ್. ಮಹಾವಿದ್ಯಾಲಯ ಹಾಗೂ ಅಸೋಸಿಯೇಷನ್ ಆಫ್ ಮೈಕ್ರೋಬಯೋಲಾಜಿ ಆಫ್ ಇಂಡಿಯಾ ಸಹಯೋಗದೊಂದಿಗೆ  ಏ.25ರಂದು ಬೆಳಿಗ್ಗೆ 9.30ಕ್ಕೆ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನಲ್ಲಿ ‘ಬಯೋಲಾಜಿ ಆಫ್ ಮೈಕ್ರೋಬಿಸ್ – ಇವ್ಲೂಷನ್ ಅಲಾಂಗ್ ಟೆಕ್ನಾಲಜಿ’ ವಿಷಯವಾಗಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಲಯದ ಉಪಕುಲಪತಿ ಡಾ.ಬಿ.ಸುರೇಶ್ ಉದ್ಘಾಟಿಸಲಿದ್ದಾರೆ. ಗುಲ್ಬರ್ಗಾ ವಿವಿಯ ಉಪಕುಲಪತಿ ಪ್ರೊ.ಎಸ್.ಆರ್. ನಿರಂಜನ್, ಮೈಸೂರಿನ ಸಿಎಸ್ಐಆರ್. ಸಿಎಫ್‍ಟಿಆರ್‍ಐ ಮುಖ್ಯಸ್ಥ ಡಾ.ಕೆ.ರಾಜಗೋಪಾಲ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: