ಮೈಸೂರು

ಮೈಸೂರು ಲಿಟರರಿ ಫೋರಂ ವತಿಯಿಂದ ಪೌರಕಾರ್ಮಿಕರಿಗೆ ಉಪಹಾರ ವಿತರಣೆ

ಮೈಸೂರು,ಮೇ.21:- ಮೈಸೂರು ಲಿಟರರಿ ಫೋರಂ ವತಿಯಿಂದ ಇಂದು ಬೆಳಿಗ್ಗೆ ಒಂಟಿಕೊಪ್ಪಲು ಚಂದ್ರಮೌಳೇಶ್ವರ ಸರ್ಕಲ್ ಬಳಿ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ವಿತರಿಸಲಾಯಿತು.

ಕೋವಿಡ್ ಮಾರ್ಗಸೂಚಿ ಅನುಸರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಲಿಟರರಿ ಫೋರಂನ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: