ಸುದ್ದಿ ಸಂಕ್ಷಿಪ್ತ

ಏರ್ ರೈಫಲ್ ಓಪನ್ ಶೂಟಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿ : ಮೇ 5 ರಿಂದ 7ರವರೆಗೆ  

ಮೈಸೂರು ಜಿಲ್ಲಾ ರೈಫಲ್ ಅಸೋಸಿಯೇಷನ್ ವತಿಯಿಂದ ತೆರೆದ ದೃಷ್ಟಿ ಏರ್ ರೈಫಲ್ ಓಪನ್ ಶೂಟಿಂಗ್ ಚಾಂಪಿಯನ್ ಶಿಪ್ ಪಂದ್ಯಗಳನ್ನು ಮೇ 5 ರಿಂದ 7ರವರೆಗೆ ರಾಮಕೃಷ್ಣ ನಗರದ ಎಂಡಿಆರ್‍ಎ ಒಳಾಂಗಣ ಶೂಟಿಂಗ್ ರೇಂಜ್ ನಲ್ಲಿ ಆಯೋಜಿಸಲಾಗಿದೆ.

15, 18, 20 ವರ್ಷ ಹಾಗೂ ಮೇಲ್ಪಟ್ಟವರು ಎಂದು ವಿಭಾಗಗಳನ್ನು ಮಾಡಲಾಗಿದೆ. ಪ್ರವೇಶ ಪತ್ರವನ್ನು ಸಲ್ಲಿಸಲು ಏ.30  ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9945403144 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: