ಮೈಸೂರು

ವಾರ್ಡ್ ನಂಬರ್ 34 ರ ರಸ್ತೆಯ ಡಾಂಬರೀಕರಣ ಮುಕ್ತಾಯ

ಮೈಸೂರು ಮಹಾನಗರಪಾಲಿಕೆಯ ವಾರ್ಡ್ ನಂಬರ್ 34 ರ ರಸ್ತೆಯ ಡಾಂಬರೀಕರಣ ಮುಕ್ತಾಯಗೊಂಡಿದೆ.

ಯಾದವಗಿರಿಯ ರಸ್ತೆಯಲ್ಲಿನ ಡಾಂಬರೀಕರಣ  ಮುಕ್ತಾಯಗೊಂಡಿದ್ದು, ಮೈಸೂರು ಮಹಾನಗರ ಪಾಲಿಕೆ ವತಿಯಿಂದ 200 ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಯಿತು. ಪಾಲಿಕೆ ಸದಸ್ಯ ನಾಗಭೂಷಣ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು. ಗಿಡ ನೆಡುವ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆಯಲ್ಲದೇ, ಸಾರ್ವಜನಿಕರು ಕೂಡ ಈ‌ ಕಾರ್ಯದಲ್ಲಿ ‌ಭಾಗಿಯಾಗಿದ್ದಾರೆ. (ಎಸ್.ಎನ್-ಎಸ್.ಎಚ್)
 

Leave a Reply

comments

Related Articles

error: