ಸುದ್ದಿ ಸಂಕ್ಷಿಪ್ತ

ಲಿವರ್ ಕ್ಲಿನಿಕ್ : ಏ.26ಕ್ಕೆ

ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಏ.26ರಂದು ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಲಿವರ್ ಕ್ಲಿನಿಕ್‍ ಅನ್ನು ಆಯೋಜಿಸಲಾಗಿದ್ದು ವೈದ್ಯರೊಂದಿಗೆ ಆಪ್ತ ಸಮಾಲೋಚನೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 95380 52378  ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: