ಮೈಸೂರು

ಶ್ರದ್ಧಾಂಜಲಿ ಅರ್ಪಣೆ

ಮೈಸೂರು,ಮೇ.23:-  ಹಿರಿಯ ರಾಜಕೀಯ ಮುತ್ಸದ್ದಿ ಕೃಷ್ಣ  ಮತ್ತು ಛಾಯಾಗ್ರಾಹಕ ನೇತ್ರರಾಜು ಅವರಿಗೆ ಮೈಸೂರು ಕನ್ನಡ ವೇದಿಕೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಆರ್ಪಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷರಾದ ಎಸ್.ಬಾಲಕೃಷ್ಣ, ಶಿವಪ್ಪ ,ನಾಗ ರಾಜು, ಜಗದೀಶ್, ಚಂದ್ರಶೇಖರ್, ಕುಮಾರ್ ಮುಂತಾದವರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: