ಮೈಸೂರು

ಕೋವಿಡ್ ಮಿತ್ರ ಉದ್ಘಾಟಿಸಿದ ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಮೇ.24:-  ವಿಜಯನಗರ1,2,3,4 ನೇ ಹಂತ, ಹೂಟಗಳ್ಳಿ, ಕೂರ್ಗಳ್ಳಿ, ಹಿನ್ ಕಲ್ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗಾಗಿ ಕೋವಿಡ್ ಮಿತ್ರ ಪ್ರಾರಂಭಿಸಲಾಗಿದ್ದು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.

ರಿಂಗ್ ರಸ್ತೆ ಹಿನ್ ಕಲ್,-ಬೋಗಾದಿ ಮಧ್ಯ ಕೋವಿಡ್ ಮಿತ್ರ ಕೇಂದ್ರ ವಿದೆ.

ಪಾಲಿಕೆ ಆಯುಕ್ತೆ ಶಿಲ್ಪನಾಗ, ಮೂಡಾ ಆಯುಕ್ತ ಡಾ.ಡಿ.ಬಿ ನಟೇಶ್ ಹಾಜರಿದ್ದರು.

ಚಾಮುಂಡೇಶ್ವರಿ ಕ್ಷೇತ್ರದ ನಗರ ವ್ಯಾಪ್ತಿಗೆ ಪ್ರತ್ಯೇಕ ಕೋವಿಡ್ ಮಿತ್ರ ಕೇಂದ್ರ ಪ್ರಾರಂಭಿಸಿದ ಶಾಸಕ ರು ರಿಂಗ್ ರಸ್ತೆಯ ವಿಶ್ವಪ್ರಜ್ಞ ಶಾಲೆಯ ಆವರಣದಲ್ಲಿ ಕೋವಿಡ್ ಮಿತ್ರಕ್ಕೆ ಚಾಲನೆ ನೀಡಿದರು.

ಪಾಲಿಕೆಯ ವಾರ್ಡ್ ನಂ 44, 45,46, 58 ಗಳ ಜನತೆಯ ಉಪಯೋಗಕ್ಕಾಗಿ ಕೋವಿಡ್ ಮಿತ್ರ ಪ್ರಾರಂಭ ವಾಗಿದೆ.

Leave a Reply

comments

Related Articles

error: