ಸುದ್ದಿ ಸಂಕ್ಷಿಪ್ತ

ಆಟೋ ಚಾಲಕರ ಹಿತ ಕಾಪಾಡಲು ಮನವಿ

ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಓಲಾ, ನ್ಯಾನೊ ಮತ್ತು ಇನ್ನಿತರ ಆನ್ ಲೈನ್ ಟ್ಯಾಕ್ಸಿ ಮತ್ತು ಕ್ಯಾಬ್‍ಗಳು ಜಿಲ್ಲಾಡಳಿತದಿಂದ ಅನುಮತಿ ಪಡೆಯದೆ ಕಿಲೋ ಮೀಟರಿಗಿಷ್ಟು ಸಂಚರಿಸುತ್ತಿದ್ದು ಇದರಿಂದಾಗಿ ಆಟೋ ಚಾಲಕರಿಗೆ ಉದ್ಯಮದಲ್ಲಿ ಭಾರಿ ಹೊಡೆತ ಬಿದ್ದು ದುಡಿಮೆಯೂ ಗಣನೀಯವಾಗಿ ಕುಸಿದಿದೆ. ಕಳೆದ ನಾಲ್ಕು ವರ್ಷಗಳಿಂದ ನಿಯಮ ಬಾಹಿರವಾಗಿ ಕ್ಯಾಬ್‍ಗಳು ಸಂಚರಿಸುತ್ತಿದ್ದು, ಇವುಗಳ ಸಂಚಾರವನ್ನು ಸ್ಥಗಿತಗೊಳಿಸಿ ಆಟೋ ರಿಕ್ಷಾ ಚಾಲಕರ ಹಿತಕಾಪಾಡಬೇಕೆಂದು ಬಿ.ನಾಗರಾಜ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Leave a Reply

comments

Related Articles

Check Also

Close
error: