ಮೈಸೂರು

ಗಣಪತಿ ಸಚ್ಚಿದಾನಂದ ಶ್ರೀಗಳ ಜನ್ಮದಿನ ಪ್ರಯುಕ್ತ ಶುಭ ಹಾರೈಸಿದ ಸುತ್ತೂರು ಶ್ರೀಗಳು

ಮೈಸೂರು,ಮೇ.28:- ಗಣಪತಿ ಸಚ್ಚಿದಾನಂದ ಆಶ್ರಮದ  ಶ್ರೀಗಳ 79ನೆಯ ಹುಟ್ಟುಹಬ್ಬದ ಶುಭಸಂದರ್ಭದಲ್ಲಿ ಸುತ್ತೂರು ಶ್ರೀಗಳು ಆಶ್ರಮಕ್ಕೆ ಭೇಟಿ ನೀಡಿ ಶುಭಹಾರೈಸಿದರು.

ಸುತ್ತೂರು ಶ್ರೀಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರೊಂದಿಗೆ ಜಯರಾಜೇಂದ್ರರು,   ಎಸ್. ಶಿವಕುಮಾರಸ್ವಾಮಿ,  ಪ್ರಸಾದ್,ಶ್ರೀಮಠ ಹಾಗೂ ಆಶ್ರಮದ ಸೇವಾ ಸಿಬ್ಬಂದಿಗಳಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: