ಸುದ್ದಿ ಸಂಕ್ಷಿಪ್ತ

ಶಿಕ್ಷಕರ ಧರಣಿ : ಏ.25ಕ್ಕೆ

ಶಿಕ್ಷಕರ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರ ಸಂಘದಿಂದ ಏ.25ರ ಬೆಳಿಗ್ಗೆ 12.30ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಸಾಂಕೇತಿಕ ಧರಣಿ ನಡೆಸಲಾಗುತ್ತಿದ್ದು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅಧ್ಯಕ್ಷ ಜವರೇಗೌಡ ಕೋರಿದ್ದಾರೆ.

Leave a Reply

comments

Related Articles

error: