ಸುದ್ದಿ ಸಂಕ್ಷಿಪ್ತ

ವೈದ್ಯವಾರ್ತಾ ಮಾಸಪತ್ರಿಕೆ ವಾರ್ಷಿಕೋತ್ಸವ : ಮೇ.2.

ವೈದ್ಯವಾರ್ತಾ ಕನ್ನಡ ಮಾಸ ಪತ್ರಿಕೆಯ 42ನೇ ವಾರ್ಷಿಕೋತ್ಸವವನ್ನು ಮೇ.2ರ ಮಂಗಳವಾರ ಬೆಳಿಗ್ಗೆ 10.45ಕ್ಕೆ ದಿ ಇನ್ಸಿಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಆಯೋಜಿಸಿದ್ದು ಮಾಜಿ ಸಚಿವ ಎಂ.ಶಿವಣ್ಣ ಅಧ್ಯಕ್ಷತೆ ವಹಿಸುವರು. ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ಭೀಮೇಶ್ವರ ಜೋಷಿ ಉದ್ಘಾಟಿಸುವರು.ಮಾಯಕಾರ ಗುರುಕುಲದ ಡಾ.ಮಧುದೀಕ್ಷಿತ್ ಗುರೂಜಿ ಸಾಧಕರನ್ನು ಗೌರವಿಸುವರು.

ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸುವರು.  ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ಹೆಚ್.ಎ.ವೆಂಕಟೇಶ್, ಎ.ಎಸ್.ಸತೀಶ್, ಬಿ.ಆರ್.ನಟರಾಜ ಜೋಯಿಷ್ ಎಂ.ಚಿನ್ನಸ್ವಾಮಿ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

Leave a Reply

comments

Related Articles

error: